Добро пожаловать
Вход

Категории

Burj Khalifa Displays Mahatma Gandhi’s Image On His Birth Anniversary | Vijay Karnataka

[an error occurred while processing the directive]
Добавлено от Admin В Русские комедии
5 Просмотры

Спасибо! Поделитесь с друзьями!

URL

Вам не понравилось видео. Спасибо за то что поделились своим мнением!

[an error occurred while processing the directive]
К сожалению, только зарегистрированные пользователи могут создавать списки воспроизведения.
URL


Описание

ರಾಷ್ಟ್ರಪಿತ ಗಾಂಧೀಜಿಯವರ 151 ನೇ ಜಯಂತಿಯ ಪ್ರಯುಕ್ತ ದುಬೈನಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಗಾಂಧೀಜಿ ಹಾಗೂ ಭಾರತದ ತ್ರಿವರ್ಣ ಧ್ವಜದ ಫೋಟೋಸ್ ಡಿಸ್‌ ಪ್ಲೇ ಮಾಡುವ ಮೂಲಕ ಸತ್ಯ, ಅಹಿಂಸೆಯ ಹರಿಕಾರನಿಗೆ ದುಬೈ ನಮನ ಸಲ್ಲಿಸಿತು. ಗಾಂಧೀಜಿ ಜನ್ಮದಿನದ ಅಂಗವಾಗಿ ಬುರ್ಜ್​ ಖಲೀಫಾವನ್ನು ವಿಶೇಷವಾಗಿ ಲೈಟಿಂಗ್ ನಿಂದ ಅಲಂಕರಿಸಲಾಗಿತ್ತು. ಬುರ್ಜ್ ಖಲೀಫಾ ಪೂರ್ತಿಯಾಗಿ ತ್ರಿವರ್ಣ ಧ್ವಜ, ಅದರ ಕೆಳಭಾಗದಲ್ಲಿ ಗಾಂಧೀಜಿಯ ನುಡಿಮುತ್ತು ಹಾಗೂ ಭಾವಚಿತ್ರ ನೋಡುಗರನ್ನು ಸೆಳೆಯುತ್ತಿತ್ತು.\

#BurjKhalifa #MahatmaGandhi #BirthAnniversary

Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka

Написать комментарий

Комментарии

Комментариев нет.
Яндекс.Метрика